23/12/2024
IMG-20240618-WA0007

ಬೆಳಗಾವಿ-೧೮:ಇಲ್ಲಿನ ಸದಾಶಿವ ನಗರದ ರಹವಾಸಿ ವೇದ ಮೂರ್ತಿ ಮಲ್ಲಿಕಾರ್ಜುನ ಮಹಾಂತಯ್ಯಾ ಸಾಲಿಮಠ ಅವರು ರವಿವಾರ ದಿ. 16 ರಂದು ಹೃದಯಾಘಾತದಿಂದ ನಿಧನರಾದರು.

ಮೃತ ಮಲ್ಲಿಕಾರ್ಜುನ ಅವರಿಗೆ 58 ವರ್ಷಗಳಾಗಿದ್ದವು. ಮೃತರು ತಮ್ಮ ಹಿಂದೆ ಪತ್ನಿ, ಇಬ್ಬರು ಪುತ್ರರು, ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಸದಾಶಿವ ನಗರದ ಕಲ್ಮಠದ ವೀರಶೈವ ರುದ್ರಭೂಮಿಯಲ್ಲಿ ಮಲ್ಲಿಕಾರ್ಜುನ ಸಾಲಿಮಠ ಅವರ ಅಂತ್ಯಕ್ರಿಯೆ ಪೂರೈಸಲಾಯಿತು.

************

ಮಾಹಿತಿಗಾಗಿ ಸಂಪರ್ಕಿಸಿ, ವೇ. ಶ್ರೀ ವಿಜಯಶಾಸ್ತ್ರಿಗಳು
ಮೊ ನಂ- 99451 83044

 

error: Content is protected !!