11/12/2025
IMG-20250617-WA0007

ಕರದಂಟು ನಾಡು ಗೋಕಾಕ ಗ್ರಾಮ ದೇವತೆಯ ಮಹಾಲಕ್ಷ್ಮಿ ದೇವಿಯ 5 ವರ್ಷಕ್ಕೊಮ್ಮೆ ನಡೆಯುವ ಅದ್ಧೂರಿ ಜಾತ್ರೆಯ ಪ್ರಯುಕ್ತ ಬಂಡಾರದ ಒಡತಿ ಎಂಬ ಗೀತೆಯ ಅದ್ಧೂರಿ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ.
ಕಲೆ, ನೃತ್ಯ ನಿರ್ದೇಶನ: ಸಾಯಿ ಕಲಾವಿದ ಗೋಕಾಕ,
ಸಾಹಿತ್ಯ: ಆನಂದ ಹಲಿಯಾಳ್,
ಸಂಗೀತ ಮತ್ತು ಗಾಯನ: ಮಂಜುನಾಥ ಹೊಸವಳ್,
ನಿರ್ದೇಶನ: ಓಂ ಸಂತಾ ಮೂಡಲಗಿ,
ಚಿತ್ರೀಕರಣ : ಪ್ರವೀಣ ಸಿನಿಮಾಟೋಗ್ರಾಫಿ ಗೋಕಾಕ,
ಸಂಕಲನ : ವೇದಾಂತ ಫಿಲಂಸ್ ಗೋಕಾಕ. ಕೆಲವೇ ದಿನಗಳಲ್ಲಿ ಬಿಡುಗಡೆ.

error: Content is protected !!