14/12/2025
IMG-20250116-WA0009

ಬೆಳಗಾವಿ-೧೬:ಮಾರೀಹಾಳ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಹಾಗೂ ಶ್ರೀ ಗುಡದಮ್ಮ ದೇವಸ್ಥಾನದಲ್ಲಿ ಅಭಿಷೇಕ ಮತ್ತು ಪೂಜೆಯನ್ನು ಇಟ್ಟುಕೊಳ್ಳಲಾಗಿತ್ತು. ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯರಾದ ಚಣ್ಣರಾಜ ಹಟ್ಟಿಹೊಳಿ ಇವರು ಶೀಘ್ರ ಗುಣಮುಖರಾಗಲೆಂದು ಎಲ್ಲರೂ ಸೇರಿಕೊಂಡು ಭಕ್ತಿಯಿಂದ ಪೂಜೆ ಸಲ್ಲಿಸಿದೆವು.

ಈ ಸಂದರ್ಭದಲ್ಲಿ ಮಾರೀಹಾಳ ಗ್ರಾಮದ ಬಸವರಾಜ ಮ್ಯಾಗೋಟಿ, ಸಂಜಯ ಚಾಟೆ, ಪ್ರಕಾಶ ಯಲ್ಲಪ್ಪನವರ, ಈರಣ್ಣ ಪಾಟೀಲ, ಶಂಕರ ಸೊಗಲಿ, ರಮೇಶ ಅಕ್ಕತಂಗೇರಹಾಳ, ಬಾಳು ಕರವಿನಕೊಪ್ಪ, ಗುಡದಪ್ಪ ಗೊರವ, ಯಲಗುಂಡ ಸೀತಿಮನಿ, ಶಿವಗುಂಡ, ಸಮೀರ ಮುಲ್ಲಾ, ದಿಲಾವರ, ವಿನೋದ ಚವ್ಹಾಣ, ಬಸು ಚನ್ನಣ್ಢವರ, ಗಿರಿಜಾ ಪಾಟೀಲ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

error: Content is protected !!