23/12/2024
IMG_20240516_110119

ಬೆಳಗಾವಿ-೧೬:ಇಲ್ಲಿಯ ಲಕ್ಷ್ಮೀ ನಗರ ವಡಗಾಂವದ ನಂದಾ ಪಾಂಡುರಂಗ ಮಹೇಂದ್ರಕರ್ (ವಯಸ್ಸು 58) ಅವರು ಅನಾರೋಗ್ಯದಿಂದ ನಿಧನರಾದರು.

ಮಧ್ಯಾಹ್ನ 2 ಗಂಟೆಗೆ ಖಾಸಬಾಗ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮೃತರ ಹಿಂದೆ  ಗಂಡ,ಮಗ,ಮಗಳು ಮೊಮ್ಮಗಳು ಮುಂತಾದ ಕುಟುಂಬದವರನ್ನು ಬಿಟ್ಟು ಅಗಲಿದ್ದಾರೆ.

error: Content is protected !!