ಬೆಳಗಾವಿ-೧೬:ವೀರ ಮದಕರಿ ಘರ್ಜನೆ ಸಂಘದ ವತಿಯಿಂದ ದಿನಾಂಕ 15/05/2024 ರಂದು ರಾಜಾ ವೀರ ಮದಕರಿ ನಾಯಕರ ಪುಣ್ಯ ಸ್ಮರಣೆಯ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರು ಆನಂದ ರಾಮಾ ಶಿರೂರ,ಸಂಘದ ಹಿತೈಷಿಗಳು,ಶ್ರೀನಿವಾಸ ತಾಳುಕರ,ಸಂಜಯ ದೇಶಪಾಂಡೆ,ಸಂಜು ಭಜಂತ್ರಿ,ಚೇತನ ಪೂಜಾರಿ,ರಾಜು ಕ್ಯಾರಕಟ್ಟಿ,ತಿಮ್ಮಣ್ಣ ಪಾರಿಷವಾಡ,ರಾಜು ದೋತ್ರೆ,ಸಲೀಮ್ ಬಡಿಗೇರ್ ಹಾಗೂ ಎಲ್ಲ ಸ್ನೇಹಿತ ಬಳಗ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.