11/12/2025
IMG-20250421-WA0054

*ಭಂಡಾರದಲ್ಲಿ ಮಿಂದೆದ್ದ ಭಕ್ತರು*

ಮೂಡಲಗಿ-21: ಪಟ್ಟಣದ ಗಾಂಧಿ ಚೌಕ ಢವಳೇಶ್ವರ ಓಣಿಯಲ್ಲಿರುವ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಗುರುವಾರ ರಾತ್ರಿ ಡೊಳ್ಳಿನ ಪದಗಳು ಜರುಗಿದವು. ವಿಜೃಂಭಣೆಯಿಂದ ಜರುಗಿತು .

ಶುಕ್ರವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಅಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಮಧ್ಯಾಹ್ನ ಅನ್ನ ಪ್ರಸಾದ ಜರುಗಿತು.

ಜಾತ್ರಾ ಮಹೋತ್ಸವದಲ್ಲಿ ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮಲ್ಲಿಕಾರ್ಜುನ ಢವಳೇಶ್ವರ, ಗಿರೀಶ್ ಢವಳೇಶ್ವರ, ಚನ್ನಪ್ಪಾ ಢವಳೇಶ್ವರ , ಪ್ರದೀಪ್ ಪೂಜೇರಿ, ಈರಪ್ಪಾ ಸತರಡ್ಡಿ, ಈಶ್ವರ ಢವಳೇಶ್ವರ, ಚೇತನ ಮದಗನ್ನವರ, ವಿನಾಯಕ ಮಂದ್ರೋಳಿ, ಸುಪ್ರೀತ ನಿಡಸೋಸಿ, ಹಣಮಂತ ಸತರಡ್ಡಿ, ಮಹಾಂತೇಶ ಖಾನಾಪುರ ಭರತೇಶ ಬೆಳವಿ, ಚಂದ್ರು ಬಗಾಡಿ, ಸಂತೋಷ ಕೊಳವಿ ಅನೇಕರು ಉಪಸ್ಥಿತರಿದ್ದರು

error: Content is protected !!