Genaral ಸಿದ್ರಾಯ ಯಶವಂತ ಶೇರೆಕರ್ ನಿಧನ vishwanathad2023 06/12/2024 ಬೆಳಗಾವಿ-೦೬: ಹೊಸ ಗುಡ್ ರಸ್ತೆಯ 5ನೇ ಕ್ರಾಸ್ ಸಿದ್ರಾಯ ಯಶವಂತ ಶೇರೆಕರ್ (ವಯಸ್ಸು 69) ಶುಕ್ರವಾರ ಬೆಳಿಗ್ಗೆ ಡಿಸೆಂಬರ್ 6 ರಂದು ಹೃದಯಾಘಾತದಿಂದ ನಿಧನರಾದರು. ಅಂತ್ಯಕ್ರಿಯೆ 1 ಗಂಟೆಗೆ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ನಡೆಯಲಿದೆ. Post navigation Previous Previous post: ಆಮ್ ಆದ್ಮಿ ಪಕ್ಷ ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿ ಗೆ ಮನವಿNext Next post: ಬೆಳಗಾವಿಯ ಸುವರ್ಣಸೌಧದಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯು ಡಿಸೆಂಬರ್ 9 ರಿಂದ 19 ರ ವರೆಗೆ ವಿಶೇಷ ಏರ್ ಬಸ್ Related News Genaral ಹಿಂದೂ ಕಾರ್ಯಕರ್ತರ ಸಮಾವೇಶದ ಅವಲೋಕನ ಸಭೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯರ ಸನ್ಮಾನ 15/06/2026 0 Genaral ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಸೇತುವೆ ಹಾಗೂ ಧಾರ್ಮಿಕ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ 14/06/2026 0