ಬೆಳಗಾವಿ-೨೯:ಶುಕ್ರವಾರ ನಡೆದ ಹರಿಕೃಷ್ಣ ಗ್ರುಫ್ ನ ಕಿಸ್ನಾ ಡೈಮಂಡ್ ಮತ್ತು ಗೋಲ್ಡ್ ಜ್ಯುವೆಲ್ಲರಿಯು, ಬೆಳಗಾವಿಯ ಮಹಾತ್ಮ ಕೊಲೆ ರೋಡ್ ನಲ್ಲಿ ತನ್ನ 58 ನೇ ಶಾಖೆ ಉದ್ಘಾಟನೆ ಮಾಡಲಾಯಿತು.
ಹರಿಕೃಷ್ಣ ಗ್ರೂಪಿನ ಸ್ಥಾಪಕ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಘನಶ್ಯಾಮ್ ಥೊಲಕಿಯಾ, ಕಿಸ್ನಾ ಡೈಮಂಡ್ ಆ್ಯಂಡ್ ಗೋಲ್ಡ್ ಜ್ಯುವೆಲ್ಲರಿ ಡೈರೆಕ್ಟರ್ ಪರಾಗ್ ಶಾ, ನೇತ್ರತ್ವದಲ್ಲಿ ಶೋರೂಮ್ ಉದ್ಘಾಟನೆ ಮಾಡಲಾಯಿತು. ಹರಿಕೃಷ್ಣ ಗ್ರೂಪ್ ಭಾರತ ದೇಶಾದ್ಯಂತ ತನ್ನ 58 ಬ್ರಾಂಚ್ ಶೋರೂಮ್ ಗಳನ್ನು ಹೊಂದಿದೆ. ಡೈಮಂಡ್ ಜ್ಯುವೆಲ್ಲರಿ ತಯಾರಿಕಾ ಶುಲ್ಕದಲ್ಲಿ ಶೇಕಡಾ 100% ವರೆಗೆ ಮತ್ತು ಚಿನ್ನದ ಆಭರಣ ತಯಾರಿಕಾ ಶುಲ್ಕದಲ್ಲಿ 20% ವರೆಗೆ ರಿಯಾಯಿತಿ ನೀಡಲಾಗುವುದು. ಕಿಸ್ನಾ ತನ್ನ ಅಬ್ಕಿ ಬಾರ್ ಆಪ್ಕೆಲಿಯೇ ಶಾಪ್ ಮತ್ತು ಎನ್ ಎ ಕಾರ್ ಅಭಿಯಾನವನ್ನು ಪ್ರಾರಂಬಿಸಿದೆ. ಗ್ರಾಹಕರು 20 ಸಾವಿರ ಮೌಲ್ಯದ ಡೈಮಂಡ್ ಪ್ಲಾಟನಮ್ ಅಥವಾ ಸೋಲಿಟೇರ್ ಜ್ಯುವೆಲ್ಲರಿ ಅಥವಾ 50 ಸಾವಿರ ಮೌಲ್ಯದ ಚಿನ್ನದ ಆಭರಣಗಳನ್ನು ಕರಿದಿಸಬಹುದು ಎಂದು ತಿಳಿಸಿದರು. ತನ್ನ 58ನೇ ಶೋರೂಮ್ ಉದ್ಘಾಟಸಿದ ಬಳಿಕ ಹರಿಕೃಷ್ಣ ಗ್ರೂಪ್ನ ಮ್ಯಾನೇಜಿಂಗ್ ಡೈರೆಕ್ಟರ್ ಘನಶ್ಯಾಮ್ ಥೊಲಕಿಯಾ ಮಾತನಾಡಿ, ಬೆಳಗಾವಿ ಜನತೆಯು ಕಿಸ್ನಾ ಡೈಮಂಡ್ ಮತ್ತು ಗೋಲ್ಡ್ ಜ್ಯುವೆಲ್ಲರಿಯ ಲಾಭವನ್ನು ಪಡೆದುಕೊಳ್ಳುವು ಅವಕಾಶ ಇದಾಗಿದೆ ಎಂದರು.
ಇನ್ನು ಕಿಸ್ನಾನ ಫ್ರಾಂಚೈಯ ಪಾಲುದಾರರು ಪ್ರಮೋದ ಬುಗಟೆ ಮಾತನಾಡ ಕಿಸ್ನಾ ಡೈಮಂಡ್ ಹಾಗೂ ಹರಿಕೃಷ್ಣ ಗ್ರುಫ್ನ ಬಗ್ಗೆ ಕೊಂಡಾಡಿದರು. ಕಾರ್ಯಕ್ರಮ ಬಳಿಕ ಕಿಸ್ನಾ ಶೋರೂಮ್ ವತಿಯಿಂದ ರಕ್ತದಾನ ಅಸಿಬಿರವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಘನಶ್ಯಾಮ್ ಥೊಲಕಿಯಾ, ಪರಾಗ್ ಶಾ, ಪ್ರಮೋದ್ ಬುಗಟೆ, ವಿನಾಯಕ್ ಜಾಧವ್, ಸಚಿನ್ ಕದಂ, ಕಿಸ್ನಾ ಡೈಮಂಡ್ ಶೋರೂಮ್ ಸಿಬ್ಬಂದಿಗಳು, ಕಿಸ್ನಾ ಡೈಮಂಡ್ ಮತ್ತು ಗೋಲ್ಡ್ ಜ್ಯುವೆಲ್ಲರಿ ಎಂಡಿ ಘನಶ್ಯಾಮ್ ಥೊಲಕಿಯಾ ಕುಟುಂಬಸ್ಥರು ಶೋರೂಮ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.