23/12/2024
20240927_153523

ಹತ್ತರಗಿ-೨೯:ಹತ್ತರಗಿಯಲ್ಲಿ. ಮಲ್ಲಿಕಾರ್ಜುನ ಐಟಿಐ ಕಾಲೇಜು ಹಾಗೂ ಸರ್ಕಾರಿ ಐಟಿಐ ಕಾಲೇಜು ವತಿಯಿಂದ ಹತ್ತರಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಸ್ವಚ್ಛ ಅಭಿಯಾನದ ನೇತೃತ್ವವನ್ನು ಶಿಕ್ಷಕ ಪ್ರಸಾದ್ ಚೌಗುಲೆ ವಹಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ನಾಗಪ್ಪ ದಾಸ್ತಿಕೊಪ್ಪ, ಶಿಕ್ಷಕರಾದ ಆನಂದ ಗದಾಡಿ, ದಿವ್ಯಾ ಘಾಟಗೆ, ಮಲ್ಲಿಕಾರ್ಜುನ ಐಟಿಐ ಕಾಲೇಜಿನ ಶಿಕ್ಷಕರಾದ ಪ್ರಸಾದ ಚೌಗುಲೆ, ಪ್ರಭು ಖೋತ್ , ಶಿಲ್ಪಾ ಖೋತ್ , ಹತ್ತರಗಿ ಬಸ್ ನಿಯಂತ್ರಕ ಪ್ರಭಾಕರ ಕಡೆಕರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!