23/12/2024
IMG-20240706-WA0005

ಬೆಳಗಾವಿ-06:ಜಿಲ್ಲಾ ಆಸ್ಪತ್ರೆಯ ಎದುರಿನ ಪಾದಚಾರಿಯ ರಸ್ತೆಯನ್ನು ತೆರವುಗೊಳಿಸಿ,ಅಂಗಡಿ ತೆಗೆಯಿಸಿ ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಂಚಾರಿ ಪೊಲೀಸ್ ಇಲಾಖೆ ಅಬ್ದುಲ್‌ ಸಾಹೇಬ ನಾಯಿಕ,ಶಹಾಪೂರಕರ್,ಹಾಗೂ ರಾಥೂಡ ಇತರರು ಹೋಗಲಿಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

error: Content is protected !!