23/12/2024

ಬೆಳಗಾವಿ-04:ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಬಂದು ಐವತ್ತು ವರ್ಷಗಳು ಸಂದಿವೆ. ಈ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ದುಡಿದವರು ಮತ್ತು ಸಂಘ ಸಂಸ್ಥೆಗಳ ಸೇವೆಯನ್ನು ಪರಿಚಯಿಸುವ ಕೃತಿಯನ್ನು ಹೊರ ತರಲು ಯೋಜನೆ ಹಾಕಿಕೊಳ್ಳಲಾಗಿದೆ. ನಾಡಿನ ಹಿರಿಯ- ಕಿರಿಯ ಲೇಖಕರು ತಮ್ಮ ಪ್ರದೇಶದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ದುಡಿದವರ ಮತ್ತು ಸಂಘ ಸಂಸ್ಥೆಗಳ ಪರಿಚಯಾತ್ಮ ಲೇಖನಗಳನ್ನು ರಚಿಸಿ ದಿ. ೨೫-೧-೨೦೨೪ ರೊಳಗಾಗಿ ಸ.ರಾ. ಸುಳಕೂಡೆ ನಿವೇಶನ ಸಂಖ್ಯೆ ೧೩೧೯ ಶ್ರೀ ಶಿವಪ್ರಸಾದ ರಾಮತೀರ್ಥ ನಗರ- ೫೯೦೦೧೫, ಮೊ. ೯೮೪೪೪೫೩೩೪೩ ಕಳುಹಿಸಲು ವಿನಂತಿಸಲಾಗಿದೆ.

error: Content is protected !!