23/12/2024
Screenshot_2024_0605_222023

ನವದೆಹಲಿ-೦೬: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಯ ಸಂಪುಟ ಸಭೆ ನಡೆಸಿದರು. ಈ ಸಭೆಯ ನಂತರ ಪ್ರಧಾನಿ ಮೋದಿ ಅವರು ಅಧ್ಯಕ್ಷ ಮುರ್ಮ್ ಅವರನ್ನು ಭೇಟಿಯಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಬಳಿಕ ಸಚಿವ ಸಂಪುಟವೂ ರಾಜೀನಾಮೆ ನೀಡಿತ್ತು. ನಿಯೋಜಿತ ಪ್ರಧಾನಿ ಮೋದಿ ಅಧಿಕಾರ ರಚನೆಗೆ ಪ್ರತಿಪಾದಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಲು 21 ಪಕ್ಷಗಳು ಬೆಂಬಲ ಪತ್ರ ನೀಡಿವೆ.

error: Content is protected !!