23/12/2024
IMG-20240605-WA0035

ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಶ್ರೀ ಜಗದೀಶ್ ಶೆಟ್ಟರ್ ಅವರ ಗೆಲುವು ಸಾಧಿಸಿದ ಬಳಿಕ ಮನ ಧ್ವನಿ ದಿನಪತ್ರಿಕೆ ಸಂಪಾದಕರು ಶ್ರೀ ಮಂಜುನಾಥ ಗಡ್ಡೆನ್ನವರ ಅವರಿಂದ ಹೂ ಗುಚ್ಚೆ ನೀಡಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!