ಚಿಕ್ಕೋಡಿ-೨೮:ಕಸ ಕ್ಲೀನ್ ಮಾಡದ ಪಂಚಾಯತ್ ಸಿಬ್ಬಂದಿಗಳು, ಗ್ರಾಂ ಪಂ ಮುಂದೆಯೇ ಕಸ, ಕೂಳಚೇ ಸುರಿದ ಗ್ರಾಮಸ್ಥ.ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದ ಘಟನೆ ಇದು.ನಿಡಗುಂದಿ ಗ್ರಾಂ ಪಂ ಮುಂದೆ ಕಸ,ಕೂಳಚೆ ಸುರಿದು ಆಕ್ರೋಶ.
ಅಧಿಕಾರಿಗಳು ಸ್ಪಂದಿಸದ ಕಾರಣ ಕೂಳಚೆ ಸುರಿದ ಗ್ರಾಮದ ವಾರ್ಡ್ ನಂಬರ 2 ರ ನಿವಾಸಿ ಪ್ರಕಾಶ ಕಾಂಬಳೆ
ಸಾಕಷ್ಟು ಸಲ ಮನವಿ ಮಾಡಿದರು ಡೋಂಟ ಕೇರ್ ಎಂದ ಅಧಿಕಾರಿಗಳಿಗೆ ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು