23/12/2024
IMG-20240528-WA0011

ಕಾಗವಾಡ-೨೮:ಕಾಗವಾಡ ಶಾಸಕ ರಾಜು ಕಾಗೆ ಅವರ ಬೆಂಬಲಿಗನೋಬ್ಬ ಮಾಧ್ಯಮವರ ಮೇಲೆ ಧಮ್ಕಿ ಹಾಕಿದ ಘಟನೆ ಬೆಳಕಿದೆ ಬಂದಿದೆ.

ಕಾಗವಾಡ ಮತಕ್ಷೇತ್ರದ ಗ್ರಾಮವೊಂದರಲ್ಲಿ ಶಾಸಕ ರಾಜು ಕಾಗೆ ಅವರು ಮುಂದೆ ನಿಂತು ವಿಡಿಯೋ ಮಾಡಿದ ಬೆಂಬಲಿಗ ಸಂತೋಷ್ ಚೂರಮೋಲೆ ಎಂಬಾತ ಮಾಧ್ಯಮದವರು ರಾಜು ಕಾಗೆ ಅವರನ್ನ ಬೇರೆ ಬೇರೆ ರೀತಿಯಲ್ಲಿ ತೂರಿಸಿದ್ರ ಅವರನ್ನ ಮನೆಗೆ ಹೋಗಿ ಬಡೆಯುತ್ತೇವೆ ಎಂದು ಮಾತನಾಡಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಾ ಇದೆ.

ಶಾಸಕರ ರಾ ಮುಂದೆಯೆ ವಿಡಿಯೋದಲ್ಲಿ ಮಾಧ್ಯಮದವರಿಗೆ ಧಮ್ಕಿ ಹಾಕುತ್ತಿದ್ದರು ಸಹ ಶಾಸಕ ರಾಜು ಕಾಗೆ ಸುಮ್ಮನಿರುವುದು ಅನುಮಾನುಗಳ ಹುಟ್ಟುವುದಕ್ಕೆ ಕಾರಣವಾಗಿದೆ

error: Content is protected !!