23/12/2024
IMG_20240525_171704

ಬೆಳಗಾವಿ-೨೬:ಗೋವಾ ವೆಸ್‌ನಲ್ಲಿರುವ ಭಾರತ್ ಪೆಟ್ರೋಲಿಯಂ ಕಂಪನಿಯ ಮುಚ್ಚಿದ ಪೆಟ್ರೋಲ್ ಪಂಪ್ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ವೀಕ್ಷಿಸಲು ನಾಗರಿಕರು ಜಮಾಯಿಸಿದರು. ಕಳೆದ ಆರು ತಿಂಗಳಿಂದ ಈ ಪೆಟ್ರೋಲ್ ಪಂಪ್ ಮುಚ್ಚಿರುವುದರಿಂದ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ.

 

 

error: Content is protected !!