23/12/2024
IMG-20240509-WA0004
ಬೆಳಗಾವಿ-೦೯: ನಗರದ ಕೆ.ಎಲ್.ಇ ಸಂಸ್ಥೆಯ ಗಿಲಗಂಚಿ ಅರಟಾಳ ಶಾಲೆ   ಎಸ್. ಎಸ್. ಎಲ್. ಸಿ. ಫಲಿತಾಂಶ    ಶೇ. 74.64 ರಷ್ಟಾಗಿದೆ. ಈ ಮೂಲಕ  ಅದ್ವಿತೀಯ ಸಾಧನೆಗೈದಿದೆ.
ಜಯರಾಜ ಪೂಜಾರಿ-96.8 ಹಾಗೂ ಮಧು ನೆಲ್ಲಿಕೊಪ್ಪದಮಠ-96.8  (ಪ್ರಥಮ), ಓಂಕಾರ ಕುಂಬಾರ- 95.6 – ( ದ್ವಿತೀಯ)  ಸಂಜನಾ ಹುಬ್ಬಳ್ಳಿ- 95.5( ತೃತೀಯ), ಲಕ್ಷ್ಮೀ ಮಲಕಣ್ಣವರ-93.9 (ನಾಲ್ಕನೆಯ), ಅನುಪ ಹಡಲಗಿ-92.9 ( 5ನೆಯ) ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪ್ರಭಾಕರ ಕೋರೆಯವರು, ಆಡಳಿತ ಮಂಡಳಿ, ಆಜೀವ ಸದಸ್ಯರು, ಉಪ ಪ್ರಾಚಾರ್ಯರು, ಶಿಕ್ಷಕ ಸಿಬ್ಬಂದಿ ಅಭಿನಂದಿಸಿದ್ದಾರೆ.
error: Content is protected !!