31/01/2026
IMG-20260130-WA0002

ಬೆಳಗಾವಿ-30: ನಗರದ ನ್ಯೂ ಗುಡ್ ಶೆಡ್ ರೋಡ್ 5 ನೇ ಕ್ರಾಸ್ ನಲ್ಲಿರುವ ಶ್ರೀ ಗಣೇಶ್ ಮಂದಿರದ ಜಿಣೋಧಾರ್ ಹಾಗೂ ನೂತನ ಶ್ರೀ ಗಣೇಶ ವಿಗ್ರಹದ ಪ್ರಾಣಪ್ರತಿಸ್ಥಾಪನೆ, ಕಳಸಾರೋಹಣ್ ಫೆಬ್ರುವರಿ 1 ರವಿವಾರ ರಂದು ಸಂಜೆ‌

3 ಗಂಟೆಗೆ ಗಣೇಶ ವಿಗ್ರಹ ವನ್ನು ನ್ಯೂ ಗುಡ್ ಶೆಡ್ ರೋಡ್ ನ ನಿವಾಸಿಗಳು ಅದ್ದೂರಿಯಾಗಿ ಮಹಿಳೆಯರು ಕಳಶ ಮತ್ತು ಚಿಣ್ಣರ ಹರ್ಷೋಲ್ಲಾಸದೊಮದಿಗೆ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನದಿಂದ ಗಣೇಶ ದೇವಸ್ಥಾನದ ವರೆಗೆ ಡೊಳ್ಳು ವಾದ್ಯ, ಭಜನೆಯ ಮೆರವಣಿಗೆ ಮ‌ೂಲಕ ದೇವಸ್ಥಾನಕ್ಕೆ ತಲುಪಲಿದೆ.‌

ಫೆಬ್ರುವರಿ 6 ರಂದು ಬೆಳಿಗ್ಗೆ ನವಗ್ರಹ ವಾಸ್ತುಶಾಂತಿ, ಗಣೇಶ ಪ್ರಾಣಪ್ರತಿಸ್ಥಾಪನೆ, ಗಣಹೋಮ ನೇರವೆರಲಿದೆ.‌ ಮಧ್ಯಾಹ್ನದ ವೇಳೆ ಮಹಾಪ್ರಸಾದ ಆಯೋಜಿಸಲಾಗಿದೆ.
ಭಕ್ತಾಧಿಗಳು ಶ್ರೀ ಗಣೇಶನ ದರ್ಶವನ್ನು ಪಡೆದುಕೊಳ್ಳಬೇಕೆಂದು ಸಮಸ್ತ ಶ್ರೀಗಣೇಶ್ ಸೇವಾ ಅಭಿವೃದ್ಧಿ ಸಂಘದ‌ ಕಮಿಟಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!