ಬೆಳಗಾವಿ-31: ತಾಲೂಕಿನ ಮಾವಿನಕಟ್ಟಿ ಗ್ರಾಮದ ನಿವಾಸಿ ರವಿ ಗಣಪತಿ ಕರಬಸಿ (35) ಖಾಸಗಿ ಬಸ್ಸ ಚಾಲಕ ಶನಿವಾರ ಬೆಳಗಿನಜಾವ ಮನೆಯಲ್ಲಿ ಏಕಾಏಕಿಯಾಗಿ ಹೃದಯ ನೋವು ಕಾಣಿಸಿಕೊಂಡಿತು, ಆಸ್ಪತ್ರೆಗೆ ತೆರಳುವ ಮಾರ್ಗದ ಮಧ್ಯಯೇ ಸಾವನಪ್ಪಿದ್ದಾನೆ. ಮೃತರಿಗೆ ಹೆಂಡತಿ ಇಬ್ಬರು ಮಕ್ಕಳು ತಂದೆ, ಅಣ್ಣ, ಅಪಾರ ಬಂದು ಬಳಗವನ್ನು ಅಗಲಿದ್ದಾರೆ.