ಬೆಳಗಾವಿ-೦೮:ಮಹೇಶ ಶಿಗೀಹಳ್ಳಿ ಸಾಮಾಜಿಕ ಹೋರಾಟಗಾರ ಸೇರಿ ಕುಟುಂಬ ಸದಸ್ಯರಿಂದ ಒಂದೇ ಕ್ಷಣದಲ್ಲಿ ಮತಯಾಚನೆ .
2024ರ ಲೋಕಸಭಾ ಚುನಾವಣೆ ರಂಗು ಜೋರಾಗಿದ್ದು ಇವತ್ತು ನಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುವದಿನ ಮತ ಯಾಚನೆ ಮೇ 07 ಮತಯಾಚನೆ ಜೋರಾಗಿದೆ ಬೆಳಗಾವಿಯ ಕ್ಷೇತ್ರದ ಅಭಿವೃದ್ದಿಗಾಗಿ ಜನ ಬದಲಾವಣೆ ಬಯಿಸುತ್ತಿದ್ದು ಯುವ ಅಭ್ಯರ್ಥಿಗಳಿಗೆ ಮನೆ ಹಾಕಿದ್ದಾರೆ …ಇವತ್ತು ಬೆಳಗಾವಿಯ ಕಣಬರಗಿ ನಗರದಲ್ಲಿ ಸಾಮಾಜಿಕ ಹೋರಾಟಗಾರ ಮಹೇಶ್ ಶಿಗೀಹಳ್ಳಿ ರವರನ್ನು ಸೇರಿ ಒಂದೇ ಕುಟುಂಬದ ಸದಸ್ಯರು ಏಕಕಾಲದಲ್ಲಿ ಮತಯಾಚನೆ ಮಾಡಿದ್ದಾರೆ .