01/05/2026
IMG-20260205-WA0001
ಬೆಳಗಾವಿ-05 :ನಾಳೆ ಫೆಬ್ರುವರಿ 6 ರಂದು ನಗರದ ನ್ಯೂ ಗುಡ್ ಶೆಡ್ ರೋಡ್ 5 ನೇ ಕ್ರಾಸ್ ನಲ್ಲಿರುವ ಶ್ರೀ ಗಣೇಶ್ ಮಂದಿರದ ಜಿಣೋಧಾರ್ ಹಾಗೂ ನೂತನ ಶ್ರೀ ಗಣೇಶ ವಿಗ್ರಹದ ಪ್ರಾಣಪ್ರತಿಸ್ಥಾಪನೆ, ಕಳಸಾರೋಹಣ್  ಗಣೇಶ ವಿಗ್ರಹದ ಗಣಹೋಮ ಅಂದು ಬೆಳಿಗ್ಗೆ ನವಗ್ರಹ ವಾಸ್ತುಶಾಂತಿ, ಗಣೇಶ ಪ್ರಾಣಪ್ರತಿಸ್ಥಾಪನೆ, ಗಣಹೋಮ ನೇರವೆರಲಿದೆ.‌ ಮಧ್ಯಾಹ್ನದ ವೇಳೆ ಮಹಾಪ್ರಸಾದ ಆಯೋಜಿಸಲಾಗಿದೆ.  ಫೆಬ್ರುವರಿ 6.ರಂದು ಶುಕ್ರವಾರ ದಂದು ಮಹಾಪ್ರಸಾದ
ಭಕ್ತಾಧಿಗಳು ಶ್ರೀ ಗಣೇಶನ ದರ್ಶನ ದ  ಪಡೆದುಕೊಳ್ಳಬೇಕೆಂದು ಸಮಸ್ತ ಶ್ರೀಗಣೇಶ್ ಸೇವಾ ಅಭಿವೃದ್ಧಿ ಸಂಘದ‌ ಕಮಿಟಿ ತಿಳಿಸಿರುತ್ತಾರೆ.
error: Content is protected !!