05/02/2026
IMG-20260204-WA0003

ಬೆಳಗಾವಿ -04:ಬೆಳಗಾವಿ ಕನಾ೯ಟಕ ರಾಜ್ಯ ಬರಹಗಾರರ ಸಂಘ(ರಿ)ಹೂವಿನಹಡಗಲಿ ಜಿಲ್ಲಾ ಘಟಕ ಬೆಳಗಾವಿ ರಾಜ್ಯ ಮಟ್ಟದ ಕನ್ನಡ ನುಡಿ ವೈಭವ ೨೦೨೬ಕಾಯ೯ಕ್ರಮ ದಿನಾಂಕ ೧.೦೨.೨೦೨೬ರಂದು ಮಹಾಂತಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ಜರುಗಿತು
ಮಧುನಾಯ್ಕಲಂಬಾಣಿ ರಾಜ್ಯಾಧ್ಯಕ್ಷ ಕ.ರಾ.ಬರಹಗಾರರ ಸಂಘ ಹೂವಿನಹಡಗಲಿ ಮತ್ತು ಸುರೇಶ ಸಕ್ರೇಣ್ಣವರ ಜಿಲ್ಲಾಧ್ಯಕ್ಷ ಬೆಳಗಾವಿ ಅವರು ಸಿದ್ದಪ್ಪ ವಿರುಪಾಕ್ಷಿ ಮೇತ್ರಿ ಅವರಿಗೆ ರಾಜ್ಯಮಟ್ಟದ ಶಿಕ್ಷಣ ಸಾರಥಿ ಪ್ರಶಸ್ತಿ ನೀಡಿ ಗೌರವಿಸಿದರು.ಡಾ ಹೇಮಾಸೊನಳ್ಳಿ ಅವರು ಸವಾ೯ಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಎಂ ವೈ ಮೆಣಸಿನಕಾಯಿ ,ಡಾ ಸುನಿಲ ಪರೀಟ,ಸಂಗಮೇಶ ಖನಿನಾಯ್ಕರ,ಚಂದ್ರಶೇಖರ ಕೋಲಕಾರ,ರೇಖಾ ಅಂಗಡಿ, ಎಸ್ ಎನ್ ಉಪ್ಪಿನ,ಸುಮಾ ದೊಡಮನಿ,ಭರಮಣ್ಣಾ ಉಪ್ಪಾರ ಉಪಸ್ಥಿತರಿದ್ದರು,ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಶಿಕ್ಷಕರು ಪಾಲಕರು ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ

Leave a Reply

Your email address will not be published. Required fields are marked *

error: Content is protected !!