ಬೆಳಗಾವಿ-14: ಹಿಂದೂಗಳ ಪವಿತ್ರವಾದ ಹಬ್ಬ ಮಕರ ಸಂಕ್ರಾಂತಿ ಹಬ್ಬವು ಬುಧವಾರ ಮತ್ತು ಗುರುವಾರ ಎರಡು ದಿನ ಸಂಕ್ರಾಂತಿ ಬಂದಿರುವುದರಿಂದ ಬೆಳಗಾವಿ ನಗರದ ಜನತೆಯು ಹಬ್ಬಕ್ಕೆ ಬೇಕಾಗಿರುವ ಪೂಜಾ ಸಾಮಗ್ರಿಗಳು ಹಾಗೂ ಏಳ್ಳು ಬೇಲ್ಲ ವನ್ನು ಖರೀದಿಸುವಲ್ಲಿ ಬೆಳಗಾವಿ ನಗರದ ಮಾರುಕಟ್ಟೆಗಳಾದ ಖಡೇಬಜಾರ್, ಮಾರುತಿ ಗಲ್ಲಿ, ಪಾಂಗುಳಗಲ್ಲಿ ಹಾಗೂ ಟಿಳಕವಾಡಿಯಲ್ಲಿಯೂ ಜನತೆಯೂ ವಸ್ತುಗಳು ಖರೀದಿ ಯಲ್ಲಿ ತೊಡಗಿದ್ದರು.
