ಸಚಿವ ಸತೀಶ್ ಜಾರಕಿಹೋಳಿ ವಿರುದ್ದ ಮಾಜಿ ಸಂಸದ ರಮೇಶ್ ಕತ್ತಿ ಅವಹೇಳನ ಹಿನ್ನಲೆ.
ಮಾಜಿ ಸಂಸದ ರಮೇಶ್ ಹತ್ತಿ ವಿರುದ್ದ ಸಿಡಿದೆದ್ದ ವಾಲ್ಮಿಕಿ ಸಮುದಾಯ ಹಾಗು ಜಾರಕಿ ಹೋಳಿ ಅಭಿಮಾನಿಗಳು.
*ಮಳವಳ್ಳಿಯಲ್ಲಿ ವಾಲ್ಮೀಕಿ ಸಮುದಾಯದಿಂದ ರಮೇಶ್ ಕತ್ತಿ ವಿರುದ್ದ ಬೃಹತ್ ಪ್ರತಿಭಟನೆ.*

ಮಳವಳ್ಳಿ ತಾಲೂಕಿನ ನಾಯಕರು ಹಾಗು ಬೆಸ್ತರ್ ಹಾಗು ಸತೀಶ್ ಜಾರಕಿಹೋಳಿ ಅಭಿಮಾನಿಗಳಿಂದ ಪ್ರತಿಭಟನಾ ಜಾಥಾ.
ಗಂಗಾಪರಮೇಶ್ವರಿ ದೇಗುಲದಿಂದ ಪಟ್ಡಣದಲ್ಲಿ ಪ್ರತಿಭಟನಾ ಜಾಥಾ.
ಮಳವಳ್ಳಿಯ ಪೋಸ್ಟ್ ಆಫೀಸ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ.
ರಮೇಶ್ ಕತ್ತಿ ವಿರುದ್ದ ಧಿಕ್ಕಾರ ಕೂಗಿ ರಮೇಶ್ ಕತ್ತಿ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳು ವಂತೆ ತಹಶೀಲ್ದಾರ್ ಗೆ ಮನವಿ.
ಈ ಕೂಡಲೇ ಮಾಜಿ ಸಂಸದ. ರಮೇಶ್ ಕತ್ತಿ ಬಂಧಿಸಿ ಕ್ರಮಕ್ಕೆ ಪ್ರತಿಭಟನಾಕಾರರ ಆಗ್ರಹ.
