ಬೆಳಗಾವಿ-22:ದಿನಾಂಕ 21/01/2024 ಭಾನುವಾರ ದಂದು “ಬೆಳಗಾವಿ ಜಿಲ್ಲಾ ಹೂಗಾರ ಗುರವ, ಜೀರ ಮತ್ತು ಪೂಜಾರ ಸಮಾಜ ಸೇವಾ ಸಂಘ (ರಿ) ದ” 2024 ನೇ ಸಾಲಿನ ಕ್ಯಾಲೆಂಡರನ್ನು ಮಾನ್ಯ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಅಣ್ಣಾ ಜಾರಕಿಹೊಳಿ ರವರು ತಮ್ಮ ಗೃಹ ಕಚೇರಿ ಗೋಕಾಕ ದಲ್ಲಿ ಬಿಡುಗಡೆ ಮಾಡಿ ಸಮಾಜದ ಸೇವಾ ಸಂಘಕ್ಕೆ ಶುಭಾಶಯ ಕೋರಿದರು.