12/12/2025
IMG-20250511-WA0006

ನನ್ನ ಮಗ ಅಪ್ಪಟ ದೇಶಪ್ರೇಮಿ

ನನ್ನ ಮಗ ಈರಪ್ಪ ಮುತ್ತಪ್ಪ ಹುಲ್ಯಾಳ, 17 ವಷ೯ಗಳಿಂದ ಭೂ ಸೇನೆಯಲ್ಲಿದ್ದು , ದೇಶ ಸೇವೆ ಮಾಡುತ್ತಿದ್ದಾನೆ ಸದ್ಯ ಅಹಮದಾಬಾದ್ ನಲ್ಲಿ ಕಾಯ೯ನಿವ೯ಹಿಸುತ್ತಾನೆ . ಅಪ್ಪಟ ದೇಶಭಕ್ತನಾಗಿರುವ ನನ್ನ ಪುತ್ರ ದೇಶಕ್ಕೆ ಆತಂಕ ಎದುರಾದಾಗ ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು . ಮೊದಲು ದೇಶ ನಂತರ ನಮ್ಮ ಕುಟುಂಬ , ಎನ್ನುತ್ತಾನೆ.

*ಲಕ್ಷ್ಮೀಬಾಯಿ ಮುತ್ತಪ್ಪ ಹುಲ್ಯಾಳ ಮೂಡಲಗಿ*

error: Content is protected !!