12/12/2025
IMG-20250508-WA0000

ಚಂದೂರ್ ಗ್ರಾಮದಲ್ಲಿ‌ ನಡೆಯುತ್ತಿರುವ ಶ್ರೀ ರೇಣುಕಾ ಹಾಗೂ ದುರ್ಗಾ ದೇವಿಯರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್, ನಾಡಿನ ಸುಖ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು.

error: Content is protected !!