09/12/2025
IMG-20250428-WA0001

ಬೆಳಗಾವಿ-28:ಬೆಳಗಾವಿಯ ಜೈತನಮಾಳದಲ್ಲಿ ನೂತನವಾಗಿ ಲಕ್ಷ್ಮೀ ಅಕ್ಕಾ ಹೆಬ್ಬಾಳಕರ್ ಅಭಿಮಾನಿಗಳ ಬಳಗದ ನಾಮಫಲಕವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸಂಜೆ ಉದ್ಘಾಟಿಸಿದರು.

ಇಲ್ಲಿನ ಯುವಕರು
ನನ್ನ ಮೇಲೆ ಅಭಿಮಾನ, ಪ್ರೀತಿ, ವಿಶ್ವಾಸ ಇಟ್ಟಿರುವುದನ್ನು ನೋಡಿ ಖುಷಿಯಾಯಿತು. ಇದು ನನ್ನಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿದೆ ಎಂದು ಸಚಿವರು ಹೇಳಿದರು.

ಈ ವೇಳೆ ಮುತ್ತಪ್ಪ ಹೊಸಗಟ್ಟಿ, ಚಂದ್ರು ಕುರಬಟ್ಟಿ, ನಾಗಪ್ಪ ನಾಯ್ಕ, ಯಲ್ಲಪ್ಪ ಹೊಸಟ್ಟಿ, ಮಂಜು ತಳವಾರ, ಕಲ್ಲಪ್ಪ ತಳವಾರ, ಸ್ಥಳೀಯ ಮಹಿಳೆಯರು ಸೇರಿದಂತೆ ಅನೇಕರು ಹಾಜರಿದ್ದರು.

error: Content is protected !!