29/01/2026
IMG-20250428-WA0010

ಬೆಳಗಾವಿ-28:ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.27.04.2025 ರಂದು ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಮಾಡಿದರು
ಪ್ರಾರಂಭದಲ್ಲಿ ಶರಣೆ ಸುವಣ೯ ತಿಗಡಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು,ಬಸವರಾಜ ಗುರನಗೌಡ್ರ,ಆನಂದ ಕಕಿ೯, ಮುಂ ವಚನ ವಿಶ್ಲೇಷಣೆ ಮಾಡಿದರು,ಅಕ್ಕಮಹಾದೇವಿ ತೆಗ್ಗಿ ಕಾಯಕದ ಮಹತ್ವ ಕುರಿತು ಮಾತನಾಡಿದರು.ಎಣ್ಣೆ ತೆಗೆಯುವವರು ಗಾಣಿಗ,ಬಟ್ಟೆ ಹೊಲಿಯುವವರು ಸಿಂಪಿಗ,ಬುಟ್ಟಿ ಮಾಡುವವರು ಮೇದಾರ, ಗಡಿಗೆ ಮಾಡುವವರು ಕುಂಬಾರ,ರೈತರ ವಸ್ತು ಮಾಡುವವರು ಕಂಬಾರ , ಬಸವ ಜಯಂತಿ ಮಹತ್ವ ತಿಳಿಸಿದರು.4.5.2025.ನಾವೆಲ್ಲ ಸೇರಿ ಬಸವ ಜಯಂತಿ ಆಚರೀಸೋಣ ಎಂದರು
ಗುರುಸಿದ್ದಪ್ಪ ರೇವಣ್ಣವರ, ತಿಗಡಿ ದಂಪತಿಗಳು,ಚ೦ಪಾವತಿ ತ೦ಗಡೆ, ಅನ್ನಪೂರ್ಣ ಕಾಡಣ್ಣವರ,ಶಾಂತಾ ತಿಗಡಿ, ನ೦ದಾ ಬಗಲಿ,ಕೆ೦ಪಿ ಗೌಡರ ದ೦ಪತಿಗಳು,ಗಂಗಪ್ಪ ಉಣಕಲ,ಹಾಜರಿದ್ದರು ಆನಂದ ಕಕಿ೯ ನಿರೂಪಿಸಿ ವಂದಿಸಿದರು.

error: Content is protected !!