ಬೆಳಗಾವಿ-21:ಅಕಾಡಮೆ ಆಪ್ ಕಂಪೆರಿಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್ (ಎಸಸಿಪ:ಆರ್), ಈ ಸಂಸ್ಥೆಯು
ಆಯೋಜೆಸಿದ ಶತಮಾನೋತ್ಸವದ ಅಂಗವಾಗಿ ಮೂರುದಿನಗಳ ಉಪನ್ಯಾಸ ಕಾರ್ಯಕ್ರಮ ‘ಶ್ರೀಕೃಷ್ಣ ನೀತಿ’ ಎಂಬ
ವಿಷಯದ ಮೇಲೆ ತಾ. 24, 25, 26 ಎಪೀಲ್ 2025 ರಂದು ಬೆಳಗಾವಿಯ ನೆಹರೂ ನಗರದ ಡಾ: ಬಿ. ಎಸ್
ಜೀರಗಿ ಕಎಲ್ಇ ಸೆಂಟನರಿ ಸಭಾ ಭವನದಲ್ಲಿ ಜರುಗಲಿದೆ: ರಾಷ್ಟ್ರ ಮತ್ತು ಆಂತರ ರಾಷ್ಟೀಯ ಖ್ಯಾತಿಯ
ಪೂಜ್ಯ ಶೀ ಗೊವಿಂದದೇವ ಗಿರೀಜೆ ಮುಹಾರಾಜ್ ಖಜಾಂಚಿಗಳು ಶೀ ರಾಮ ಮಂದಿರ ; ಅಯೋಧ್ಯ
ಇವರು ಉಪನ್ಯಾಸ ನೀಡಲಿದ್ದಾರೆ
ಎಪ್ರೀಲ್ 24.04.2025 ರ೦ದು ಸಂಜೆ 530 ಘಂಟಿಗೆ ಬೆಳಗಾವಿ ನೆಹರೂ ನಗರದ ಕೆಎಲ್.ಇ
ಸೆಂಟಿನರಿ ಜೀರಿಗೆ ಸಭಾಭವನದಲ್ಲಿ ಕೆ.ಎಲ್.ಈ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ ಕೋರೆ
ಉದ್ಘಾಟಸಲಿದ್ದಾರೆ. ಬಳಗಾವಿ ಗಣ್ಯಮಾನ್ಶರು ಉಪಸ್ಥಿತರಿರುವರು.
ಶೀರಾಮ ಜನ್ಮಭೂಮಿುಯ ಖಜಾಂಚಿಗಳೂ: ಮುಧುರಾದ
ಗೀತಾ ಪರಿವಾರದ ಸಂಸ್ಥಾಪಕರೂ
ಅಂತರಾಷ್ಟ್ರೀಯ
ಭಾರತೀಯ
ಸನಾತನ ಧರ್ಮ
ಪ್ರಸಾರ ಮಾಡುತ್ತಿರುವ ಖ್ಯಾತ ಪ್ರವಚನಕಾರರಾದ ಶ್ರೀ: ಗೋವಿಂದದೇವ ಗಿರಿಜೀ ಮಾಹಾರಾಜರು ಈ
ಮೂರುದಿನ ಸಂಜೆ 5.30 ರಿಂದ 7.30 ರ ವರೆಗೆ ` ಕೃಷ್ಣ
ನೀತ ಎಂಬ ವಿಷಯದಮೇಲೆ
ಪ್ರವಚನ ನಿಡಲಿದ್ದಾರೆ
ಅವರು ಜಗತಿನ ಅತಿದೊಡ
ಅಂತರಜಾಲ ‘ಗೀತಾ ಪರಿವಾರ’ದ ಪ್ರಚಾರದೊಂದಿಗೆ
ಗುರುದೇವ ರಾನಡೆಯವರ ಬಗೆಗೆ ಆಗಾದ ಜ್ಞಾನ ಹೊಂದಿದ್ದು
ಸನಾತನ
ಧರ್ಮ
ಪರಂಪರೆಯ ಬಗ್ಗೆ
ಅಧಿಕಾರವಾಣಿಯಂದ ಮಾತನಾಡಬಲ್ಲರು.
ತಾ . 26.04.2025 ರಂದು ಸಂಜೆ ಕೇಂದ ಸಚಿವರಾದ ಶೀ ಪ್ರಹ್ಲಾದ ಜೋಶಿಯವರು
ಸಮಾರೋಪ ಭಾಷಣ ನೀಡಲಿದ್ದಾರೆ
ತಾ: 25.04.2025 ರಂದು ಬೆಳಿಗ್ಗೆ II ಘಂಟೆಗೆ ಶ್ರೀಗೋಏಂದದೇವ ಗಿರೀಜಿ ಮಾಹಾರಜರಿಂದ
ಎ.ಸಿ.ಪ:ರ್ ಗುರುದೇವ ರಾನಡೆ ಮಂದಿರದಲ್ಲಿ ವದ್ಯಾರ್ಥಿಗಳನ್ನು ಉದ್ದೇಶಿಸಿ ‘ದೇಶಕಾ ಆಧಾರ್ ಯುವ
ಸಂಸ್ಕಾರ’ ಎಂಬ ಎಷಯದಮೇಲೆ ಉಪನ್ಯಾಸ ನೀಡಲಿದ್ದಾರೆ
ಎ-ಸಿಪಿ.ಆರ್ ಶ್ರೀಗುರುದೇವ ರಾನಡೇ ಮಂದಿರವು 2024-2025 ರಲ್ಲಿ ಶತಮಾನೋತ್ಸವವನ್ನು
ಆಚರಿಸುತ್ತಲಿದೆ: (01.08.2024 ರಂದು ಪೂಜ್ಯ ಸರಸಂಘಚಾಲಕ ಶ್ರೀ. ಮೋಹನಜೀ ಭಾಗವತ್ ಉದ್ರಾಟಿಸಿದ್ದರು:
ಶೀರಾಮಚಂದ್ರಮಿಶನ ಅಧ್ಯಕ್ಷರಾದ ಪದ್ಮಭೂಷಣ ಕಮಲೇಶ ಪಟೇಲ್ ಉಪಸ್ಥಿತರಿದ್ದರು: 01.08.2025
ರಂದು ಶತಮಾನೋತ್ಸವ ಸಮಾದೋಪಗೊಳ್ಳಲಿದೆ. ಈ ಒಂದು ವರ್ಷದ ಅವಧಿಯಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ
ದೇಶದ ಉದ್ದಗಲಕ್ಕೂ
ಕಾರ್ಯಕ್ರಮ ಆಯೋಜಿತವಾಗಿವೆ. ಈಗಾಗಲೇ
ರಾಷ್ಟ್ರೀಯ
ಗೋಷ್ಠಿಗಳು
ಎರಡುದಿನಗಳಕಾಲ ಜರುಗಿದೆ: ಮೂವತ್ತಕೂ ಹಚ್ಚು ಶೀ ಗುರುದೇವರ ಗ್ರಂಥಗಳ ಮಾಲಿಕೆ ಹೊರಬರುತ್ತಿವೆ
ಶ್ರೀ ಗುರುದೇವರು ಕಾರ್ಯರ್ನಿರ್ವಹಿಸಿದ ಎಲ್ಲಾಕಡೆ ಕಾರ್ಯಕ್ರವ ಆಯೋಜಿಗಿಸಲಾಗಿದೆ ಎಂದು ಶ್ರೀ ರಾನಡೆ ಗುರುದೇವ ಸಂಸ್ಥೆಯ ಪ್ರಧಾನಕಾರ್ಯದರ್ಶಿಗಳಾದ ಎಮ್.ಬಿ.ಝೀರಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
