15/06/2026
IMG-20250207-WA0001

ಮೂಡಲಗಿ-೦೭ : ಪಟ್ಟಣದ ಬಸ್ಸ ನಿಲ್ದಾಣ ಹತ್ತಿರ ದೇಶಪಾಂಡೆ ಪ್ಲಾಟ್ ನಿವಾಸಿ ಯಂಕವ್ವಾ ಲಕ್ಷ್ಮಣ್ ಮೀಶಿ (೭೦) ಗುರುವಾರ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ರಾತ್ರಿ ೧೦ ಘಂಟೆಗೆ ನೇರವರಿತು.

error: Content is protected !!