12/12/2025
IMG-20250207-WA0000

ಬೆಳಗಾವಿ-೦೭:ಆಜೂರಪ್ರತಿಷ್ಠಾನ ಹಾರೂಗೇರಿ ಇವರು ಇತ್ತೀಚೆಗೆ ಜರುಗಿದ ಸಮಾರಂಭದಲ್ಲಿ ಬೆಳಗಾವಿಯ ಪೃತ್ತಿ ಪೌಂಡೇಶನದ ಅಧ್ಯಕ್ಷರಾದ ಡಾ,ಹೇಮಾವತಿ ಸೊನೊಳ್ಳಿ ಅವರಿಗೆ ಅವರ ಆತ್ಮ ಚರಿತ್ರೆಗೆ ಆಜೂರ ಪ್ರತಿಷ್ಠಾನದಿಂದ ಪ್ರಶಸ್ತಿ ನೀಡಿ ಗೌರವಿಸಿದರು ಬೆಳಗಾವಿಯ ಚಿಂತನ ಚಾವಡಿ, ಮತ್ತು ಭಾರತ ಭಾರತಿ ಪ್ರತಿಷ್ಟಾನದವರು ಅಭಿನಂದಿಸಿದರು.

error: Content is protected !!