ಬೆಳಗಾವಿ-೧೨:ನಗರದ ಮಠಗಲ್ಲಿಯ ರಹವಾಸಿ ಚಂದ್ರಶೇಖರ ಚಿಣ್ಣಪ್ಪ ಕಳಸಣ್ಣವರ ದಿ. 11 ಬುಧುವಾರ ಸಾಯಂಕಾಲ ನಿಧನರಾದರು
ಮೃತರಿಗೆ 81 ವರ್ಷಗಳಾಗಿದ್ದವು. ಮೃತ ಚಂದ್ರಶೇಖರ ಕಳಸಣ್ಣವರ ತಮ್ಮ ಹಿಂದೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಗುರುವಾರ ಮುಂಜಾನೆ ಸದಾಶಿವ ನಗರದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಮೃತ ಚಂದ್ರಶೇಖರ ಕಳಸಣ್ಣವರ ಅವರ ಅಂತ್ಯಕ್ರಿಯೆ ನಡೆಯಲಿದೆ.