23/12/2024
IMG-20241110-WA0023

ಬೆಳಗಾವಿ-೧೦:ಮಾನ್ಯ ಸರ್ಕಾರದ ಅಧಿಸೂಚನೆ ಪತ್ರ ಸಂಖ್ಯೆ: ಹೆಡಿ 39 ಎಸ್.ಹೆಚ.ಜಿ. 2024. ಬೆಂಗಳೂರು ದಿನಾಂಕ:24/10/2024 ಹಾಗೂ ಪೊಲೀಸ್ ಮಹಾ ನಿರ್ದೇಶಕರು, ಗೃಹರಕ್ಷಕದಳದ ಮಹಾ ಸಮಾದೇಷ್ಟರು ಮತ್ತು ನಿರ್ದೇಶಕರು ಪೌರರಕ್ಷಣೆ, ಬೆಂಗಳುರು ಇವರ ಆದೇಶ ಪತ್ರ ಸಂಖ್ಯೆ:ಆಡಳಿತ(1)/57/ಸಿಜಿಒ/2023-24. ದಿನಾಂಕ:30/10/2024ರ ಅನುಸಾರ ಶ್ರೀಮತಿ ಎನ್.ಎಸ್. ಶೃತಿ. ಹೆಚ್ಚವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಇವರಿಂದ ಶ್ರೀ ಚನ್ನಪ್ಪ ಸಿದ್ದಪ್ಪ ಅಥಣಿ. ರವರು ದಿನಾಂಕ 07/11/2024 ರಂದು ಬೆಳಗಾವಿ ಜಿಲ್ಲಾ ಗೃಹರಕ್ಷಕದಳದ ಗೌರವ ಸಮಾದೇಷ್ಟರ ಹುದ್ದೆಯ ಅಧಿಕಾರವನ್ನು ಸ್ವೀಕರಿಸಿದರು.

error: Content is protected !!