23/12/2024
IMG-20241108-WA0002

ಬೆಳಗಾವಿ-೦೮:ದಿನಾಂಕ 7/11/2024 ರಂದು ಲಿಂಗೈಕ್ಯರಾದ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಗಾಯಕಿ,ಕವಿಯಿತ್ರಿ ಶ್ರೀಮತಿ ಆಶಾ ಕಡಪಟ್ಟಿ ಅವರಿಗೆ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಶೃಧ್ಧಾಂಜಲಿ ಸಲ್ಲಿಸಲಾಯಿತು.

ಈ ಸಭೆಯಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶ್ರೀ ಸರಜು ಕಾಟ್ಕರ, ಹಿರಿಯ ಲೇಖಕಿ ನೀಲಗಂಗಾ ಚರಂತಿಮಠ, ಪ್ರಸ್ತುತ ಅಧ್ಯಕ್ಷರಾದ ಸುಮಾ ಕಿತ್ತೂರ,ಸುನಂದಾ ಎಮ್ಮಿ,ಕಾರ್ಯದರ್ಶಿ ಆಶಾ ಯಮಕನಮರಡಿ ಖಜಾಂಜಿ ಅನ್ನಪೂರ್ಣ ಹಿರೇಮಠ,ಡಾ.ನಿರ್ಮಲಾ ಬಟ್ಟಲ, ಡಾ.ಹೇಮಾ ಸುನ್ನೋಳಿ, ಪಾರ್ವತಿ ಪೀಟಗಿ, ಜ್ಯೋತಿ ಬದಾಮಿ ,ಭಾರತಿ ತೋರಗಲ್ಲ, ಸುನೀತಾ ನಂದೆನ್ನವರ,ಸುಮಾ ಕಾಟ್ಕರ್, ಶಾರದಾ ಹರಕುಣಿ,ಡಾ.ಪದ್ಮಾ ಹೊಸಕೋಟಿ, ದಾನಮ್ಮ ಅಂಗಡಿ, ಅಕ್ಕಮಹಾದೇವಿ ಹುಲಗಬಾಳಿ, ಜಯಶ್ರೀ ನಿರಾಕಾರಿ,ದೀಪಿಕಾ ಚಾಟೆ,ಕೋಪರ್ಡೆ, ಆಶಾ ಕಡಪಟ್ಟಿಯವರ ಕುರಿತು ಹಾಗೂ ಅವರ ಒಡನಾಟದ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

error: Content is protected !!