23/12/2024
IMG-20241018-WA0001

ಬೆಳಗಾವಿ-೧೮:ವಾ. ಕ. ರ. ಸಾ. ಸಂಸ್ಥೆ ಬೆಳಗಾವಿ ೧ ನೇ ಘಟಕದಲ್ಲಿ ದಿನಾಂಕ ೧೭/೧೦/೨೦೨೪ ರಂದು ಅದ್ಧೂರಿಯಾಗಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ವಿಭಾಗೀಯ ಸಂಚಾರ ಅಧಿಕಾರಿಗಳಾದ ಶ್ರೀ ಕೆ.ಕೆ.ಲಮಾಣಿ ಅವರು ಆಗಮಿಸಿದ್ದರು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಘಟಕ ವ್ಯವಸ್ಥಾಪಕರಾದ  ಎಲ್.ಎಸ್.ಲಾಠಿ ಅವರು ವಹಿಸಿದ್ದರು.
ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಶ್ರೀ ಹರೀಶ ಛಲವಾದಿ ಅವರು ಮಾತನಾಡಿದರು. ಶ್ರೀ ಮಹರ್ಷಿ ವಾಲ್ಮೀಕಿಯವರ ಸಂದೇಶಗಳು ಪ್ರಸ್ತುತವಾಗಿವೆ ಎಂದು ಸಹಾಯಕ ಸಂಚಾರ ಅಧಿಕಾರಿಗಳು ತಿಳಿಸಿದರು.

IMG 20241018 WA0002 -
ಕಾರ್ಯಕ್ರಮದಲ್ಲಿ  ಟಿ.ಎಫ್. ಜಟಗೊಂಡ ಸರ್, ಎನ್. ಟಿ.ಹುಲಕುಂದ ಸರ್, ಎಸ್.ಪಿ. ಸತ್ತಿಗೇರಿ,ಶ್ರೀ ಎಸ್.ಎಸ್.ದಂಡಾಪುರ, ಶ್ರೀ ಪಿ. ಆರ್. ಕಾಂಬಳೆ , ಶ್ರೀ ಡಿ.ಎಸ್.ನಡಕಿನಮನಿ ಮಾತನಾಡಿದರು.
ಸಂಗಯ್ಯ ವಿಭೂತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.  ಹರೀಶ ಛಲವಾದಿಯವರು ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.  ಝಡ್. ಕೆ. ನಾಯ್ಕ , ಎಮ್. ಎ. ನಾಯ್ಕ , ಬಿ.ಎಂ. ಬಸರಿಮರದ , ಎಂ. ಬಿ. ಪರಸನ್ನವರ , ಬಿ. ಐ.ಬಂಟನವರ, ಸುನೀಲ . ಸತ್ಯನಾಯ್ಕ , ಎಸ್.ಎಸ್. ಹೊಲೆರ ಇತರರು ಹಾಜರಿದ್ದರು.

error: Content is protected !!