ಬೆಳಗಾವಿ-೦೫:ಶನಿವಾರ ದಿ. 5-10-2024 ರಂದು ಬೆಳಗಾವಿ ಜಿಲ್ಲೆಯ ಜಯ ಕರ್ನಾಟಕ ಜನಪರ ವೇದಿಕೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀನಗರ ಸರ್ಕಾರಿ ಜಾಗದಲ್ಲಿ ಹಣ್ಣಿನ ಸಸಿ ಸೀತಾಫಲ ಪೇರು ಚಿಕ್ಕು ಸ್ವೀಟ್ ಲೇಮನ್ ರ ಡಗೋಲನಲ್ಲಿ ಮೋಸಂಬಿ ಆರೆಂಜ್ ಲಿಚ್ಚಿ ಮಾವಿನ ಗಿಡ ದಾಳಿಂಬೆ ಇವನ್ನೆಲ್ಲ ಗಿಡಗಳನ್ನು ನೆಡುವ ಮುಖಾಂತರ ವಿಭಿನ್ನವಾಗಿ ಆಚರಣೆ ಮಾಡಲಾಯಿತು.
ಈ ಒಂದು ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಅಧಿಕಾರಿಯಾದ ಸಹಾಯಕ ಕಾರ್ಯದರ್ಶಿ ರಾಹುಲ್ ಕಾಂಬ್ಳಿ ಎಸ್ ಡಿ ಆರ್ ಮತ್ತು ಮಾಳ ಮಾರುತಿ ಠಾಣೆಯ ಎ ಎಸ್ ಐ ಆರ್ ಎಂ ಪಿರಡಿ ಸರ್ ಅವರು ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯಶಸ್ವಿಗೊಳಿಸಿದ್ದರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಾಲೂಕ ಅಧ್ಯಕ್ಷರು ಮತ್ತು ಮಹಿಳಾ ಘಟಕದ ಅಧ್ಯಕ್ಷರು ಮತ್ತು ಎಲ್ಲ ಸದಸ್ಯರು ಭಾಗಿಯಾಗಿದ್ದರು ಶಿವರೆಡ್ಡಿ ಲ ಹುಚ ರೆಡ್ಡಿ ಜಿಲ್ಲಾ ಅಧ್ಯಕ್ಷರು ಜಿಲ್ಲಾ ಉಪಾಧ್ಯಕ್ಷರು ಶಿವನಗೌಡ ಪಾಟೀಲ್ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರು ರೂಪ ಅಂಗಡಿ ಭಾಗ್ಯ ನಾವಿ ಕಸ್ತೂರಿಬಾವಿ ಸುಜಾತ ಜಾದವ್ ಮಾರುತಿ ಮನಿಕೇರಿ ದುಂಡಪ್ಪ ಸೌದತ್ತಿ ಬಸವರಾಜ್ ಶಪುರ್ ಮಹದೇವ್ ಭಜಂತ್ರಿ ವಿಠ್ಠಲ್ ಸಂತಿ ಸುರೇಶ್ ದೇಸಾಯಿ ಸುರೇಶ್ ಬಡಗನ್ನವರ್ ಬಸು ಮಡಿವಾಳರ್ ಲಕ್ಷ್ಮಣ್ ಮೇ ಳ್ಳಿಗೇರಿ ಶುಭೋದಯ ಮೋರೆ ನೀಲಕಂಠ ಮೀಸಿ ಬಸು ದಡ್ಡಿಮನಿ ಸಂಜು ನಡುವಿನಮನಿ ಶುಭಾಷ್ ಬೆಳ್ಳಿ ವರಿ ಹನುಮಂತ ಮಡಿವಾಳ ಲಕ್ಷ್ಮಣ್ ಮಂಟನ್ನವರ್ ಪ್ರಜ್ವಲ್ ಹಾದಿಮನಿ ರಂಗಪ್ಪ ದಂಡಪ್ಪನವರ್ ಸಂಜು ಹಾದಿಮನಿ ಹಾಗೂ ಸದಸ್ಯರು