ಹುಬ್ಬಳ್ಳಿ-೦೧:: ಪತ್ರಕರ್ತ ಗುರುರಾಜ ಹೂಗಾರ ಅವರ ಪತ್ನಿ ಫಾರೆಸ್ಟ್ ಕಾಲೋನಿ ನಿವಾಸಿ ಪ್ರೇಮಾ ಗುರುರಾಜ ಹೂಗಾರ(54) ಮಂಗಳವಾರ ವಿಧಿವಶರಾದರು.
ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.
ಪ್ರೇಮಾ ಹೂಗಾರ ಅವರು ಇಂದು ಮುಂಜಾನೆ ಹಾಗೂ ಸಂಜೆ ಮಾಧ್ಯಮ ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.