ಬೆಳಗಾವಿ-೨೮:ಬಿ.ಕೆ.ಕಂಗ್ರಾಳಿ ಗ್ರಾಮದ ನಿವಾಸಿ ಹಾಗೂ ಡಿ ಮೀಡಿಯಾ ಸಂಪಾದಕ ದೀಪಕ್ ಸುತಾರ ಅವರ ಪತ್ನಿ ಅಕ್ಷತಾ ದೀಪಕ್ ಸುತಾರ (ವಯಸ್ಸು 26) ಅವರು ಅಕಾಲಿಕವಾಗಿ ನಿಧನರಾದರು
ಅಕ್ಷತಾ ಅವರ ಅಂತ್ಯಕ್ರಿಯೆ ಶನಿವಾರ(ಇಂದು) ಬೆಳಿಗ್ಗೆ 10:30 ಗಂಟೆಗೆ ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ನೆರವೇರಲಿದೆ. ಅವರ ನಿಧನವು ಕುಟುಂಬ ಹಾಗೂ ಬಂಧು-ಮಿತ್ರರಲ್ಲಿ ಆಘಾತ ದುಃಖವನ್ನುಂಟುಮಾಡಿದೆ.