ಬೆಳಗಾವಿ-೨೧:ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘದ 2023-2024 ನೆ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ರವಿವಾರ ದಿನಾಂಕ 22-09-2024 ರಂದು ಮುಂಜಾನೆ 11-00 ಗಂಟೆಗೆ
” ಸಮುದಾಯ ಭವನ ” ಗಣೇಶ್ ಸರ್ಕಲ್ ಕಣಬರಗಿ ರಸ್ತೆ ರಾಮತೀರ್ಥ ನಗರದಲ್ಲಿ ಸಭೆಯನ್ನು ಕರೆಯಲಾಗಿದೆ ಕಾರಣ ಎಲ್ಲ ಸದಸ್ಯರು ಸರಿಯಾದ ವೇಳೆಗೆ ಹಾಜರಾಗಲು ತಿಳಿಸಿದ್ದಾರೆ ಹಾಗೆಯೇ ಸಂಘದ ಎಲ್ಲ ಸದಸ್ಯರಿಗೆ ನೋಟೀಸನ್ನು ಕಳಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ಸಿದರಾಯಿ ಶಿಗಿಹಳ್ಳಿ ಹೇಳಿದ್ದಾರೆ ಹಾಗೆ ಸದಸ್ಯರಿಗೆ ನೋಟೀಸು ಕಳಿಸಿ ಸಭೆಗೆ ಕರೆ ನೀಡಿದ್ದಾರೆ .