30/01/2026
IMG-20240913-WA0024

ಬೆಳಗಾವಿ-೧೩:ಸಮಾಜದ ಹಿರಿಯರು, ಮುಖಂಡರು, ಸಾಮಾಜಿಕ ಹೋರಾಟಗಾರರು, ಬಡವರ ಭಂದು, ಸಮಾಜ ಚಿಂತಕರು, ಸಹಕಾರಿ ದುರಿನರು ಆದ ಶ್ರೀ ಯಲ್ಲಪ್ಪ ಹುದಲಿ ಅವರು ಶುಕ್ರವಾರ ಬೆಳಗ್ಗೆ ನಿಧನರಾದರು.

ಅಂತ್ಯ ಸಂಸ್ಕಾರ ಅವರ ಸ್ವಗ್ರಾಮ ಹುದಲಿ ಗ್ರಾಮದಲ್ಲಿ ದಿ .ಇಂದು  ಮಧ್ಯಾನ್ಹ ೩.೦೦ ಘಂ ಗೆ ನೆರವೇರಲಿದೆ.

error: Content is protected !!