11/12/2025
IMG-20240825-WA0063

ಬೆಳಗಾವಿ-೨೫: ಅಲ್ ಆಫಿಯಾ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಐ ಎಂ ಅಫಿಯಾ ಬಿ ಮುಲ್ಲಾ ಕರ್ನಾಟಕ ರಾಜ್ಯ ಮಟ್ಟದ ಅಧೀಕ್ಷ್ ಆಗಿ 25/8/24ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಸಂಕೇಶ್ವರ ಅಲ್ಲಿ ನಮ್ಮ ಟ್ರಸ್ಟ್ ಕಡೆ ದಿನ್ ಮೂರನೇ ಶಾಖೆ ಇವತ್ತು ಉದ್ಘಾಟನೆ ಮಾಡಿದರು.

IMG 20240825 WA0064 - IMG 20240825 WA0064

 

ರಾಜ್ಯ ಮಟ್ಟದ ಮುಖ್ಯ ಕಾರ್ಯದರ್ಶಿ ಸಲ್ಮಾಹ್ ಮ್ಝುಲ್ಲಾ ಜಿಲ್ಲಾಧ್ಯಕ್ಷರು. ಬೆಳಗಾವಿ ಜಿಲ್ಲಾ ವಿದ್ಯಾರ್ಥಿ ಕಾರ್ಯದರ್ಶಿ ಮಹೆಫೂಜ್ ಅಹಮದ್ ಫೈಯಾಜ್ ಅಹಮದ್ ಮುಲ್ಲಾ, ಬೆಳಗಾವಿ ಜಿಲ್ಲೆ ಹುಕ್ಕೇರಿ ಸಂಕೇಶ್ವರ ತಾಲೂಕಾ, ಧ್ವನಿ ಕಾರ್ಯದರ್ಶಿ ಇವತ್ತು ನೇಮಿಕ ಮಾಡಿದ್ದೇವು

IMG 20240825 WA0051 - IMG 20240825 WA0051

ಹೀನಾ ಆಸಿಫ್ ಮುಲ್ಲಾ, ರಸೂಲ ರಿಯಾಜ್ ಮುಜಾವರ್ ಸದಸ್ಯೆ ಅಸ್ಮಾ ತೌಸಿಫ್ ಮುಜಾವರ್ ಸಂಕೇಶ್ವರ ಟ್ರಸ್ಟ್ ಸದಸ್ಯೆ ಶಬಾನ ಅಪ್ಪಾಸಾಬ್ ಮುಲ್ಲಾ ಸುಮ್ದ್‌ಕಣಜ ಆರಿ,ಅಸ್ಮಾ ತೌಸಿಫ್ ಮುಜಾವರ್, ಶಾಬಿನ್ ಮಹ್ರೋಜ್ ಬಳ್ಳಾರಿ ಇತರರು ಹಾಜರಿದ್ದರು.

error: Content is protected !!