23/12/2024
IMG-20240817-WA0010

ಬೆಳಗಾವಿ-೧೭: ಡಾ.ಮಲ್ಲಿಕಾರ್ಜುನ್ ಡೋಣಿ ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ (DHO) 80 ವಯಸು ಶುಕ್ರವಾರ 16/08/2024 10:30 ಗಂಟೆಗೆ ನಿಧನರಾದರು, ಮಹಾಂತೇಶನಗರದ ಹಿರಿಯ ನಿವಾಸಿ ಹಾಗೂ ನಗರ ಸೇವಕರಾದ ಶ್ರೀ ರಾಜಶೇಖರ ಡೋಣಿ ಯವರ್ ತಂದೆ ವೃತರಾದ Dr ಮಲ್ಲಿಕಾರ್ಜುನ ಡೋಣಿ, ಧರ್ಮ ಪತ್ನಿ ಹಾಗೂ ಮೂವರು ಗಂಡು ಮಕ್ಕಳು ಮತ್ತು 5 ಮೊಮ್ಮಕ್ಕಳುನ್ನು ಹಾಗೂ ಅಪಾರ ಬಂದುಗಳನ್ನು ಅಗಲಿದ ಆತ್ಮಕ್ಕೆ ಚಿರಶಾಂತಿ ದೇವರು ಕರುಣಿಸಲಿ,

error: Content is protected !!