ಬೆಳಗಾವಿ-06: ತಾಲೂಕಿನ ದಕ್ಷಿಣ ಮಹಾರಾಷ್ಟ್ರ ಮಂಡಲದ (ಯ) ನೇತಾಜಿ ಪ್ರೌಢಶಾಲೆ ಯಲ್ಲಿ ಸಾತೇರಿ ಮಲ್ಲಪ್ಪ ಕಾಂಬಳೆ ಅವರು ಶಿಕ್ಷಕರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಈವಾಗ ನಿವೃತ್ತಿ ಹೊಂದಿದ್ದಾರೆ ಈವಾಗ ಶಾಲೆಯಲ್ಲಿ ಸತ್ಕಾರ ಸಮಾರಂಭ ಮುಕಾಂತರ ಬಿಳಕೊಡಗೆ ನೀಡಿದ್ದಾರೆ ಅದೆ ರೀತಿ ಇವರ ಬಗ್ಗೆ ಹೇಳೋದ ಆದರೆ ಶಾಲೆಯಲ್ಲಿ ಒಳ್ಳೆಯ ಶಿಕ್ಷಕರಾಗಿ ಮಕ್ಕಳಲ್ಲಿ ಬೆರೆತು ಮಕ್ಕಳಿಗೆ ಒಳ್ಳೆಯ ಸಲಹೆಗಳು ಹಾಗೂ ಒಳ್ಳೆಯ ಶಿಕ್ಷಣ ಕುಡಾ ನೀಡುತ್ತಿದ್ದರು ಅದೆ ರೀತಿ ಎಲ್ಲ ಶಿಕ್ಷಕರ ಜೊತೆ ಬೆರೆತು ಒಳ್ಳೆಯ ಹೆಸರಾಂತ ಶಿಕ್ಷಕರಾಗಿದ್ದರು ಮತ್ತು ಅಲ್ಲಿಯ ಗ್ರಾಮದ ಜನರ ಮನದಲ್ಲಿ ಒಳ್ಳೆಯ ಮೆಚ್ಚುಗೆಯ ಶಿಕ್ಷಕರು ಕುಡಾ ಆಗಿದ್ದರು ಈವಾಗ ಅವರ ಮುಂದಿನ ಜೀವನ ಸುಖಮಯ ಸಾಗಲಿ ಎಂದು ಇಡಿ ಗ್ರಾಮದ ಜನತೆ ಹಾಗೂ ಶಾಲೆಯ ಎಲ್ಲಾ ಸಹಪಾಠಿಗಳು ಭಾವಿಸಿದರು …
ಅದೆ ರೀತಿ ಮುಖ್ಯ ವಾಗಿ ಬೆಳಗಾವಿ ಜಿಲ್ಲೆಯ ಪತ್ರಕರ್ತರು ಅದೆ ರೀತಿ ಭೋಧಕ ಶಿಕ್ಷಕರಾದ ಸಚಿನ ವಿ ಕಾಂಬಳೆ ಅವರು ಕುಡಾ ಶುಭ ಹಾರೈಸಿದರು.