23/12/2024
IMG-20240803-WA0004

ಬೈಲಹೊಂಗಲ-03: ಸಮೀಪದ ಹೊಸೂರ ಗ್ರಾಮದ ವಿವಿದೊದ್ದೇಶದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಸೋಮಲಿಂಗ ಚಳಕೊಪ್ಪ, 2ನೇ ಬಾರಿಗೆ ಅಧ್ಯಕ್ಷರಾಗಿ ಮಹಾಂತೇಶ ಮುನೇಶ್ವರಮಠ ಉಪಾಧ್ಯಕ್ಷರಾಗಿ ಬಸವರಾಜ ಮಾಕಿ, ಮಹಾಂತೇಶ ಮತ್ತಿಕೊಪ್ಪ, ರಮೇಶ ಹುರಳಿ, ಜಗದೀಶ್ ಮದಲಭಾವಿ, ಗಂಗವ್ವ ಯರಡಾಲ, ಪ್ರೇಮಾಭಾಯಿ ಪಾಟೀಲ, ಶಿವನಾಯ್ಕ ಪಾಟೀಲ, ಮಲ್ಲಪ್ಪ ಬುಡಶೆಟ್ಟಿ, ಚನ್ನಪ್ಪ ಮಲಮೇತ್ರಿ, ಯಲ್ಲಪ್ಪ ತಳವಾರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಭರತೇಶ ಶೆಬಣ್ಣವರ ಚುನಾವಣಾ ಅಧಿಕಾರಿಯಾಗಿದ್ದರು.

error: Content is protected !!