23/12/2024
IMG-20240702-WA0001

ಬೈಲಹೊಂಗಲ-೦೨: ವೈಧ್ಯಕೀಯ ಲೊಕದಲ್ಲಿ ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸಿ, ಸಾಮಾಜಿಕವಾಗಿ ಉಚಿತ ಆರೋಗ್ಯ ಶಿಬಿರಗಳ ಮೂಲಕ ಆರೋಗ್ಯ ಸೇವೆಯನ್ನು ಮೈಗೂಡಿಸಿಕೊಂಡ ಮಲಪ್ರಭಾ ಮಲ್ಟಿಸ್ಪೇಶಲ್ ಆಸ್ಪತ್ರೆಯ ವೈದ್ಯರಾದ ಡಾ.ಬಸವರಾಜ ಮಹಾಂತಶೆಟ್ಟಿ, ಡಾ.ಮಂಜುನಾಥ ಮುದಕನಗೌಡರ, ಡಾ.ಶರಣಕುಮಾರ ಅಂಗಡಿ, ಡಾ. ಅಶೋಕ ದೊಡವಾಡ ಹಾಗೂ ಕರೆಯ ಮೇರೆಗೆ ಸೇವೆ ಸಲ್ಲಿಸುವ ಡಾ. ರವೀಂದ್ರ ಜಕನೂರ ಅವರಿಗೆ ನ್ಯಾಯವಾದಿಗಳಾದ ಎಫ್.ಎಸ್.ಸಿದ್ದನಗೌಡರ, ಎಮ್.ಎಮ್.ಅಬ್ಬಾಯಿ, ಬಸವರಾಜ ಬೈಲವಾಡ, ರಾಜಕುಮಾರ ಬೋಳಶೆಟ್ಟಿ, ನಾಡಿನ ಪೂಜ್ಯರು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಾಷ್ಟ್ರೀಯ ವೈದ್ಯ ದಿನದ ಶುಭಕೊರಿ ಅವರ ಸೇವೆಯನ್ನು ಶ್ಲಾಘೀಸಿದರು.

error: Content is protected !!