ಬೆಳಗಾವಿ-೦೨:ಶಾಲೆಯ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಇನ್ನಿತರ ಕೆಲಸಕ್ಕೆ ಹೋಗುತಿರುವ ಗ್ರಾಮಸ್ಥರಿಗೆ ಬಸ್ ನಿಲ್ಲುತಿಲ್ಲಾ ಕಾರಣ ನಂದಿಹಳ್ಳಿ. ಗರ್ಲಗುಂಜಿ. ಬೀದರಭಾವಿ ಬಸ್ ಗಳು ಹೆಚ್ಚಿನ ಮಟ್ಟಿಗೆ ಬಸ್ ಗಳು ತುಂಬಿ ಬರ್ತಾ ಇದ್ದು ಕಾರಣ ದೇಸೂರ ಗ್ರಾಮದ ಮೇಲಿಂದನೆ ಇ ಬಸ್ ಗಳು ಹಾದು ಹೋಗುತಿರುವ ಕಾರಣ ದೇಸೂರ ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ಗಳು ಸಿಗದೆ ಪರದಾಡು ತಿರುವಂತಗಿದ್ದೆ.
ಇ ಸಮಸ್ಯೆ ದೇಸೂರ ಗ್ರಾಮ ಪಂಚಾಯತ ಅವರಿಗೆ ಮಾತ್ರ ಕಾಣತಾ ಇಲ್ಲಾ ಕಾಣುತ್ತೆ ಏಕೆಂದ್ರೆ ಅವರು ಬಸ್ ಗಳಲ್ಲಿ ಪ್ರಯಾಣ ಮಾಡುತಿದ್ದರೆ ಅವರಿಗು ಕುಡಾ ತಿಳಿತಾ ಇತ್ತು ಆದರು ಗ್ರಾಮ ಪಂಚಾಯತ್ ಸದಸ್ಯರು ಮಾತ್ರ ಸುಮ್ನೆ ಕಣ್ಣು ಮುಚ್ಚಿ ಕುಳಿತು ಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬಸ್ ಗಳು ಸಿಗದೆ ದೇಸೂರ್ ಕ್ರಾಸ್ ಬಳಿ ಹೋಗಿ ಖಾನಾಪುರ ಬೆಳಗಾವಿ ಬಸ್ ಗಳಿಗೆ ಹೋಗುವಂತಾಗಿದ್ದೆ
ದಯವಿಟ್ಟು ದೇಸೂರ ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ಗಳ ವ್ಯವಸ್ಥೆ ಮಾಡಿ ಕೊಡಿ ಎಂದು ಬೂಧಕ ಶಿಕ್ಷಕರು ಅದೆ ರೀತಿ ದೇಸೂರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಹಳೆಯ ವಿದ್ಯಾರ್ಥಿಯ ಅಧ್ಯಕ್ಷರಾದ ಸಚಿನ ವಿ ಕಾಂಬಳೆ ಅವರು ಮಾಹಿತಿ ನೀಡಿದ್ದಾರೆ.