23/12/2024
IMG-20240622-WA0011

ಬೆಳಗಾವಿ-೨೨:ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಬಿಜೆಪಿ ಮಹಾನಗರದ ತಂಡ ಚತ್ರೆವಾಡ ಅನಸೂರ್ಕರ್ ಗಲ್ಲಿಯಲ್ಲಿ ಜಮಾಯಿಸಿ ನಿನ್ನೆ 21.6.24 ಕ್ಕೆ ಬೆಳಗ್ಗೆ 7 ರಿಂದ 8.15 ಕ್ಕೆ ಯೋಗ ಪ್ರದರ್ಶನ ನೀಡಿತು ಅಲ್ಲಿ ಇಡೀ ತಂಡ ಉಪಸ್ಥಿತರಿದ್ದರು.

error: Content is protected !!