23/12/2024
IMG-20240614-WA0022

ಬೆಳಗಾವಿ-೧೪: ಮೇಯರ್ ಸವಿತಾ ಕಾಂಬಳೆ ಅವರಿಂದ ಬೆಳಗಾವಿ ನಗರದಲ್ಲಿ ಕಸದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೇಯರ್ ಸವಿತಾ ಕಾಂಬಳೆ ಸಕಾಲದಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಚನೆ ನೀಡಿದರು.

ಶುಕ್ರವಾರ ಬೆಳಗ್ಗೆ ನಗರ ಪ್ರದಕ್ಷಿಣೆ ನಡೆಸಿದ ಅವರು ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

error: Content is protected !!