ಬೆಳಗಾವಿ-೦೪: ಲೋಕಸಭೆ ಕ್ಷೇತ್ರದ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು,ಇದರಲ್ಲಿ ಮಾಡಲಾಗಿದೆ ಒಟ್ಟು 21 ಸುತ್ತುಗಳಲ್ಲಿ ಮತ ಎಣಿಕೆ ನಡೆಸಲಾಯಿತು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಗೆಲುವು ಸಾಧಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13,75,285 ಮತಗಳು ಚಲಾವಣೆಯಾಗಿವೆ. ಇವರಲ್ಲಿ ಜಗದೀಶ್ ಶೆಟ್ಟರ್ 7,56,471, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ 5,80,897 ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿ ಮಹಾದೇವ ಪಾಟೀಲ್ 9435 ಮತಗಳನ್ನು ಪಡೆದಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರವಾರು ಅಭ್ಯರ್ಥಿಗಳಿಗೆ ಮತಗಳು
ಅರಭಾವಿ ಕ್ಷೇತ್ರದಲ್ಲಿ 185714 ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 101114
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 79639
ಮಹಾದೇವ ಪಾಟೀಲ (ಸಮಿತಿ) – ೩೩೨
ಗೋಕಾಕ ಕ್ಷೇತ್ರದಲ್ಲಿ 185690 ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 102519
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 78622
ಮಹಾದೇವ ಪಾಟೀಲ (ಸಮಿತಿ) – ೨೬೫
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 168784 ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 83938
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 81537
ಮಹಾದೇವ ಪಾಟೀಲ (ಸಮಿತಿ) – ೧೨೮೦
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 171829 ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 119249
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 46029
ಮಹಾದೇವ ಪಾಟೀಲ್ (ಸಮಿತಿ) – 4252
205732 ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 124970
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 74441
ಮಹಾದೇವ ಪಾಟೀಲ (ಸಮಿತಿ) – ೨೫೪೪
ಬೈಲಹೊಂಗಲ ಕ್ಷೇತ್ರದಲ್ಲಿ 146175 ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 82015
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 60618
ಮಹಾದೇವ ಪಾಟೀಲ (ಸಮಿತಿ) ೨೨೭
ಸೌಂದತ್ತಿ ಕ್ಷೇತ್ರದಲ್ಲಿ 156971 ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 67937
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 84888
ಮಹಾದೇವ ಪಾಟೀಲ (ಸಮಿತಿ) – ೨೭೦
ರಾಮದುರ್ಗ ಕ್ಷೇತ್ರದಲ್ಲಿ ಒಟ್ಟು 154390 ಮತದಾನವಾಗಿದೆ
ಜಗದೀಶ್ ಶೆಟ್ಟರ್ (ಬಿಜೆಪಿ) 74729
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 75123
ಮಹಾದೇವ ಪಾಟೀಲ (ಸಮಿತಿ) – ೨೬೫
205732 ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 124970
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 74441
ಮಹಾದೇವ ಪಾಟೀಲ (ಸಮಿತಿ) – ೨೫೪೪
ಬೈಲಹೊಂಗಲ ಕ್ಷೇತ್ರದಲ್ಲಿ 146175 ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 82015
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 60618
ಮಹಾದೇವ ಪಾಟೀಲ (ಸಮಿತಿ) – ೨೨೭
ಸೌಂದತ್ತಿ ಕ್ಷೇತ್ರದಲ್ಲಿ 156971 ಒಟ್ಟು ಮತದಾನ
ಜಗದೀಶ್ ಶೆಟ್ಟರ್ (ಬಿಜೆಪಿ) 67937
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) 84888
ಮಹಾದೇವ ಪಾಟೀಲ (ಸಮಿತಿ) – ೨೭೦
ರಾಮದುರ್ಗ ಕ್ಷೇತ್ರದಲ್ಲಿ ಒಟ್ಟು 154390 ಮತದಾನವಾಗಿದೆ
ಜಗದೀಶ್ ಶೆಟ್ಟರ್ (ಬಿಜೆಪಿ) 74729
ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) – 75123